Wednesday, April 25, 2012

ದಿನಗಳು ಕಳೆದು,
ಚಕ್ರ ಉರುಳಲು,
ಅದೇನು ವ್ಯತ್ಯಾಸ ಕಂಡೆ ..??
ಬಾಗಿಲ ತೆಗೆದು,
ಹೊರಗೆ ನೋಡಲು,
ಅದೇ ಮರಳು ...
ಮತ್ತೆ ಮತ್ತೆ ಅದೇ ಸೂರ್ಯ, ಚಂದ್ರರು ...
ಅದೇ ದಿನಚರಿ ..
ಪ್ರತಿ ಸಲ ನಿನ್ನ ಕಂಡಾಗ
ಏನೋ ಹೊಸತನ .. :)
ಅದ್ಯಾವ ಅಂಟು,
ಹೇಗೆ ಅಂಟಿದ ನಂಟು,
ಯಾವ ಲೋಕದಿಂದ ಎದ್ದು ಬಂದು 
ಬಿದ್ದ ಗಂಟು ..
ಭ್ರಮೆಯಲ್ಲದ ಬ್ರಹ್ಮ ಗಂಟು ..
ಪರೀಕ್ಷೆಗಳಿಗೂ ಮೀರಿದ ,
ಉತ್ತರಕ್ಕೆ ನಿಲುಕದ ಪ್ರಶ್ನೆಯೇ ..?
ಜೀವನಾಡಿಯ ಹೊಕ್ಕು ,
ಭಾವಲಹರಿಯ ತೂಗುಯ್ಯಾಲೆ ಜೀಕುವ 
ಅಮೃತಧಾರೆಯೇ??  
wanna travel a long route,
sitting next to you.......
Wanna give strange looks
and make you horrified..
wanna make funny faces,
see you smiling back with happiness in the eyes..
Wanna share lots of stories,
and put you to sleep on my shoulder..
Wanna have tears in my eyes
looking at you sleeping like a kid...
wanna never get off the road alone again..........
What Can I hide from you??

You can know the deepest feelings of my heart
You can read the thoughts of my tomorrows somehow
You can trace me out from nowhere
You can sense whole lot of my silence

For my eyes you are a magician :)
ಮೋಡಗಳ ಮೇಳದಲ್ಲಿ ಮರೆಯಾಗುವ ಚೆಂಡು ನೀನಲ್ಲ ..
ಮತ್ತೆ ಮತ್ತೆ ಬೆಳಕನ್ನು ಚೆಲ್ಲುವ,
ಮಳೆ ಸುರಿಸುವ ಶಕ್ತಿವಂತ..
ಕಾಲದ ತೆಕ್ಕೆಗೆ ಸಿಕ್ಕಿ ಚೂರಾಗಲೊಲ್ಲೆ..
ಸಾವಿರ ಮನೆ -ಮನಗಳ ಬೆಳಗುವ ಪ್ರಭಾವಿ .
ದಿನ ಬೆಳಗುವುದೇ ನಿನ್ನ ನಗುವಿಂದ ..
ನಿನ್ನ ಅಗಲುವಿಕೆ ಕ್ಷಣಿಕ, ಸಹಜ .
ಮತ್ತೆ ನಾಳೆಗಳನ್ನು ಹೊತ್ತುತರುವುದೇ ಕಾಯಕ ..