Friday, May 24, 2013


​
ಭಾವ ಬೆಸೆದು ಪ್ರೀತಿ ಬಸಿದು ನೀ ಕಂಡ ರೀತಿ ..
ಸಂಭ್ರಮದ ಉಕ್ತಿ !!

ನಡು ದಾರಿಯಲ್ಲಿ ಕತ್ತಲು  ಕವಿದು ದಾರಿ ತಪ್ಪಿ, ನೀ ಇರದಾಗ
ಕಳೆದುಹೋಗುವ ಭೀತಿ ..!!

ನೀತಿ ಇಲ್ಲದ ಬೆರಗು ಗೊಳಿಸುವ ಸಹಜ ಪ್ರೆಮವದು
ಕೌತುಕದ ಗೂಡು ..!!

No comments:

Post a Comment